ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ತಿರುಮಾಳಿಹೈತ್ ತೇವರ್ - ಕೋಯಿಲ್ - ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:2 ವಚನ : ಪಂಜಮಂ

இடர்கெடுத் தென்னை ஆண்டுகொண் டென்னுள்
    இருட்பிழம் பறஎறிந் தெழுந்த
சுடர்மணி விளக்கி னுள்ஒளி விளங்குந்
    தூயநற் சோதியுட் சோதீ
அடல்விடைப் பாகா அம்பலக் கூத்தா
    அயனொடு மால்அறி யாமைப்
படரொளி பரப்பிப் பரந்துநின் றாயைத்
    தொண்டனேன் பணியுமா பணியே.

ಇಡರ್ಗೆಡುತ್ ತೆನ್ನೈ ಆಂಡುಹೊಣ್ ಟೆನ್ನುಳ್
ಇರುಟ್ಪಿೞಂ ಪಱಎಱಿನ್ ದೆೞುಂದ
ಸುಡರ್ಮಣಿ ವಿಳಕ್ಕಿ ನುಳ್ಒಳಿ ವಿಳಂಗುನ್
ತೂಯನಱ್ ಸೋದಿಯುಟ್ ಸೋದೀ
ಅಡಲ್ವಿಡೈಪ್ ಪಾಹಾ ಅಂಬಲಕ್ ಕೂತ್ತಾ
ಅಯನೊಡು ಮಾಲ್ಅಱಿ ಯಾಮೈಪ್
ಪಡರೊಳಿ ಪರಪ್ಪಿಪ್ ಪರಂದುನಿನ್ ಱಾಯೈತ್
ತೊಂಡನೇನ್ ಪಣಿಯುಮಾ ಪಣಿಯೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ನನ್ನ ಸಂಕಟಗಳನ್ನು ನೀಗಿಸಿ ನನ್ನನ್ನು ಶರಣನನ್ನಾಗಿ ಸ್ವೀಕರಿಸಿ,
ನನ್ನ ಅಂತರಂಗದಲ್ಲಿರುವ ಮುಗ್ಧತೆಯಿಂದುಂಟಾದ
ಅಹಮ್ಮಿಕೆಯನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸುವುದರಿಂದ
ಹೊರಸೂಸಿ ಪ್ರಜ್ವಲಿಸುವ ಪರಿಶುದ್ಧವಾದ ಸೌಂದರ್ಯ
ಜ್ಯೋತಿಯಂತಹ ಆತ್ಮಜ್ಞಾನದಲ್ಲಿ ಪ್ರಾಜ್ವಲ್ಯಮಾನನಾಗಿ
ದರ್ಶನವನ್ನು ತೋರುವ ಪರಂಜ್ಯೋತಿಯೇ! ಶತ್ರುಗಳನ್ನು
ಸಂಹರಿಸುವ, ಬಸವನನ್ನು ವಾಹನವನ್ನಾಗಿಯುಳ್ಳವನೆ!
ಪೊನ್ನಂಬಲವೆಂಬ ಸ್ವರ್ಣಾಲಯದಲ್ಲಿ ನೃತ್ಯವನ್ನು ಪ್ರದರ್ಶಿಸುವವನೆ!
ಬ್ರಹ್ಮನೂ, ವಿಷ್ಣುವೂ ನಿನ್ನ ನಿಜಸ್ವರೂಪವನ್ನು ಅರಿಯದಂತೆ
ಸರ್ವವ್ಯಾಪಿಯಾಗಿ ಬೆಳಕನ್ನು ಹರಡಿ ಸರ್ವಾಂತರ್ಯಾಮಿಯಾಗಿರುವ
ನಿನ್ನನ್ನು ನಿನ್ನ ಕಿಂಕರನಾದ ನಾನು ಪೂಜಿಸುವಂತೆ ನೀನು ಪವಿತ್ರವಾದ
ಮನಸ್ಸಿನಿಂದ ನನಗೆ ಕೃಪೆತೋರುವವನಾಗು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி