ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಮೊದಲ ತಿರುಮುರೈ
136 ದಶಕಗಳು, 1469 ವಚನಗಳು, 88 ದೇವಸ್ಥಾನಗಳು
001 ತಿರುಪ್ಪಿರಮಬುರಂ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:9 ವಚನ : ನಟ್ಟಬಾಡೈ

தாணுதல்செய்திறை காணியமாலொடு தண்டாமரையானும்
நீணுதல்செய்தொழி யந்நிமிர்ந்தானென துள்ளங்கவர்கள்வன்
வாணுதல்செய்மக ளீர்முதலாகிய வையத்தவரேத்தப்
பேணுதல்செய்பிர மாபுரமேவிய பெம்மானிவனன்றே.

ತಾಣುದಲ್ಸೆಯ್ದಿಱೈ ಕಾಣಿಯಮಾಲೊಡು ತಂಡಾಮರೈಯಾನುಂ
ನೀಣುದಲ್ಸೆಯ್ದೊೞಿ ಯನ್ನಿಮಿರ್ಂದಾನೆನ ತುಳ್ಳಂಗವರ್ಗಳ್ವನ್
ವಾಣುದಲ್ಸೆಯ್ಮಹ ಳೀರ್ಮುದಲಾಹಿಯ ವೈಯತ್ತವರೇತ್ತಪ್
ಪೇಣುದಲ್ಸೆಯ್ಬಿರ ಮಾಬುರಮೇವಿಯ ಪೆಮ್ಮಾನಿವನಂಡ್ರೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ವಿಷ್ಣುವೂ, ಕಮಲದ ಹೂವಿನ ಮೇಲೆ ಕುಳಿತಿರುವ
ನಾಲ್ಮೊಗನಾದ ಬ್ರಹ್ಮನೂ, ತನ್ನ ಪಾದಗಳನ್ನೂ,
ತಲೆಯ ಮುಡಿಯನ್ನೂ ಕೂಡಲೇ ಕಾಣುವ ಸಲುವಾಗಿ
ಹಂದಿಯಾಗಿಯೂ, ಹಂಸವಾಗಿಯೂ ಹುಡುಕುತ್ತಾ ಹೊರಡಲು
ಅಣ್ಣಾಮಲೆಯಾಗಿ ಬೆಳೆದು ನಿಂತು, ನನ್ನ ಮನಸ್ಸನ್ನು ಕದ್ದ
ಕಳ್ಳನಾಗಿ ಬೆಳಗುವಂತಹ, ಜ್ವಲಿಸುವಂತಹ ನೊಸಲನ್ನೂ,
ಕೆಂಬಣ್ಣವನ್ನೂ ಹೊಂದಿರುವ, ಜನರೇ ಆದಿಯಾಗಿ, ಲೋಕದ
ಎಲ್ಲರೂ ಸ್ತುತಿಸಬಯಸುವಂತೆ ಮಾಡುವ, ಬ್ರಹ್ಮಪುರದಲ್ಲಿ
ವಾಸ ಮಾಡುವ ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010
சிற்பி