ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಮೊದಲ ತಿರುಮುರೈ
136 ದಶಕಗಳು, 1469 ವಚನಗಳು, 88 ದೇವಸ್ಥಾನಗಳು
001 ತಿರುಪ್ಪಿರಮಬುರಂ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:8 ವಚನ : ನಟ್ಟಬಾಡೈ

வியரிலங்குவரை யுந்தியதோள்களை வீரம்விளைவித்த
உயரிலங்கையரை யன்வலிசெற்றென துள்ளங்கவர்கள்வன்
துயரிலங்கும்முல கிற்பலவூழிகள் தோன்றும்பொழுதெல்லாம்
பெயரிலங்குபிர மாபுரமேவிய பெம்மானிவனன்றே.

ವಿಯರಿಲಂಗುವರೈ ಯುಂದಿಯದೋಳ್ಗಳೈ ವೀರಮ್ವಿಳೈವಿತ್ತ
ಉಯರಿಲಂಗೈಯರೈ ಯನ್ವಲಿಸೆಟ್ರೆನ ತುಳ್ಳಂಗವರ್ಗಳ್ವನ್
ತುಯರಿಲಂಗುಮ್ಮುಲ ಕಿಱ್ಪಲವೂೞಿಹಳ್ ತೋಂಡ್ರುಂಬೊೞುದೆಲ್ಲಾಂ
ಪೆಯರಿಲಂಗುಬಿರ ಮಾಬುರಮೇವಿಯ ಪೆಮ್ಮಾನಿವನಂಡ್ರೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ಕೈಲಾಸ ಪರ್ವತವನ್ನು ಮೇಲೆತ್ತಿ ತನ್ನ ಪರಾಕ್ರಮವನ್ನು
ಪ್ರಕಟಗೊಳಿಸಿದ ಕೀರ್ತಿಯಿಂದ ಕೊಬ್ಬಿದ ಲಂಕೆಯ ರಾಜನಾದ
ರಾವಣನ ಬೆವರು ಸುರಿವ ಪರ್ವತದಂತಿರುವ ತೋಳುಗಳ ಬಲವನ್ನು
ನಾಶಗೈದ, ನನ್ನ ಮನಸ್ಸನ್ನು ಕದ್ದ ಕಳ್ಳ, ಸಂಕಷ್ಟಗಳು ತುಂಬಿರುವ
ಈ ಲೋಕದಲ್ಲಿ, ಹಲವಾರು ಪ್ರಳಯಗಳು ಸಂಭವಿಸಿದ
ಸಮಯದಲ್ಲಿಯೂ ಸಹ ಅಳಿಯದ ತನ್ನ ಕೀರ್ತಿಯನ್ನು
ಬೆಳಗುವಂತಹ ಬ್ರಹ್ಮಪುರದಲ್ಲಿ ವಿರಾಜಮಾನನಾಗಿರುವ
ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010
சிற்பி